ಕರ್ನಾಟಕ ಕೈಗೆ ತೆಗೆದುಕೊಳ್ಳೋಕೆ ಕಣಕ್ಕಿಳೀತಿದೆ ಕಾಂಗ್ರೆಸ್. ಮಹಾತ್ಮ ಗಾಂಧಿ ಬಂದ ಪುಣ್ಯಸ್ಥಳದಿಂದ ಬಿಜೆಪಿ ವಿರುದ್ಧ ಕ್ರಾಂತಿ
ನಾಳೆಯಿಂದ ಪ್ರಜಾಧ್ವನಿ ಯಾತ್ರೆ ಮೂಲಕ ಕಾಂಗ್ರೆಸ್ ಕಣಕ್ಕೆ.
Congress starts prajadhwani yathre tomorrow from Belagavi. After Bharath Jodo this will be huge plan made by congress to cover the whole state.
#DKShivakumar
#RahulGandhi
#Siddaramaiah
#Congress
#Karnatakaelections2023
#Belagavi
#BJP
#Corruption
#Mahathmagandhi